health farm
ನಾಮವಾಚಕ

ಆರೋಗ್ಯಕ್ಷೇತ್ರ; ಆರೋಗ್ಯ ಸುಧಾರಣಾ ಸಂಸ್ಥೆ; ಪಥ್ಯ ಮೊದಲಾದ ವಿಧಾನಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಂಸ್ಥೆ.